tag:blogger.com,1999:blog-6634091388019397795.post3100177102862578097..comments2018-03-25T06:43:27.916-07:00Comments on ವಶಿದಾಸನ ರಗಳೆಗಳು : ಗ್ರೃಹತಾಪಮಾನದ ಪರಿಣಾಮಗಳು...!Anonymoushttp://www.blogger.com/profile/07026221826810784770noreply@blogger.comBlogger1125tag:blogger.com,1999:blog-6634091388019397795.post-30948766718834222982012-12-25T04:41:13.882-08:002012-12-25T04:41:13.882-08:00ಬಿಳಿ ಬಣ್ಣದ ದೋಸೆಹಿಟ್ಟು..ಬಿಸಿ ಕಾವಲಿ ಮೇಲೆ ಎರಡು ಕಡೆ ಮಗ...ಬಿಳಿ ಬಣ್ಣದ ದೋಸೆಹಿಟ್ಟು..ಬಿಸಿ ಕಾವಲಿ ಮೇಲೆ ಎರಡು ಕಡೆ ಮಗ್ಗುಲು ಬದಲಿಸಿದರೆ ರುಚಿಕರ..ಹಾಗೆಯೇ ಸಂಸಾರ ಸಾಗರದಲ್ಲಿ ಅಲೆಗಳು ಏಳದೆ ಸರೋವರದ ತರಹ ಪ್ರಶಾಂತವಾಗಿದ್ದರೆ ಅದು ಶರಧಿ ಹೇಗಾಗುತ್ತದೆ....ಅಲೆಗಳು ಏಳಬೇಕು..ಮತ್ತೆ ಅದು ಕಡಲ ಒಡಲೊಳಗೆ ಸೇರಬೇಕು...ಸುಂದರ ಲೇಖನ...ತುಂಬಾ ಇಷ್ಟವಾಯಿತು..ಆ ಬೆಳಗಿನ ಬಿಸಿ ವಾತವರಣದಲ್ಲಿ ಎಲ್ಲವನ್ನೂ ಸಂಭಾಳಿಸಿಕೊಂಡು ಹೋಗುವ ಚೈತನ್ಯ ಇರುವ ಆ ಹೆಣ್ಣಿನ ಗುಣಕ್ಕೆ ಈ ಪ್ರತಿಕ್ರಿಯೆ ಮೂಲಕ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ...!!!Srikanth Manjunathhttps://www.blogger.com/profile/04152086368173454221noreply@blogger.com